View All Drawers

Portraits of Women in Indian Miniature Paintings

ಚಿಕಣಿ ಚಿತ್ರಗಳಲ್ಲಿ ಮಹಿಳೆಯರ ಭಾವಚಿತ್ರಗಳು

The depiction of women in miniature painting was primarily done during the Mughal period, as a means of showcasing their beauty, social status and poise. The paintings included women of royalty and nobility, courtesans and performers, such as the ones we see here.

ಮಹಿಳೆಯರ ಚಿತ್ರಣವನ್ನು ಚಿಕಣಿ ಚಿತ್ರಕಲೆಯಲ್ಲಿ ಮೂಲವಾಗಿ ಮೊಘಲ್ ಅವಧಿಯಲ್ಲಿ ಅವರ ಸೌಂದರ್ಯ, ಸಾಮಾಜಿಕ ಸ್ಥಾನಮಾನ ಮತ್ತು ಸಮತೋಲನವನ್ನು ಪ್ರದರ್ಶಿಸುವ ಒಂದು ಮಾರ್ಗವಾಗಿ ಬಳಸಲಾಯಿತು. ಇಲ್ಲಿ ಕಾಣುವಂತೆ ವರ್ಣಚಿತ್ರಗಳಲ್ಲಿ  ರಾಜಮನೆತನದ ಕುಲೀನ ಮಹಿಳೆಯರು, ವೇಶ್ಯೆಯರು ಮತ್ತು ಪ್ರದರ್ಶನಕಾರರನ್ನು ಕಾಣಬಹುದು.

Click on an object to learn more

Like What You See? There's More

Discover the complete collection.

Explore More