View All Drawers

Jewellery (Earrings)

ಆಭರಣಗಳು (ಕಿವಿಯೋಲೆಗಳು)

Earrings can be markers of community identity, wealth and social status, depending on the metals, stones, and designs used. 

This collection has pairs of different kinds of earrings from across India. Each has a distinct design, shape, metal and colour; some with gemstones, gold or intricate carvings. The images here portray women adorned with heavy earrings. Usually worn throughout the day, they are part of their community and personal identity.

ಬಳಸುವ ಲೋಹಗಳು, ಕಲ್ಲುಗಳು ಮತ್ತು ವಿನ್ಯಾಸಗಳನ್ನು ಅವಲಂಬಿಸಿ ಕಿವಿಯೋಲೆಗಳು ಸಮುದಾಯದ ಗುರುತು, ಆಸ್ತಿ ಮತ್ತು ಸಾಮಾಜಿಕ ಸ್ಥಾನಮಾನಗಳ ಚಿಹ್ನೆಗಳಾಗಿರಬಹುದು. 

ಈ ಸಂಗ್ರಹದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಬಳಸಲಾಗುವ ವಿಭಿನ್ನ ರೀತಿಯ ಕಿವಿಯೋಲೆಗಳ ಜೋಡಿಗಳಿವೆ. ಪ್ರತಿಯೊಂದಕ್ಕೂ ವಿಶಿಷ್ಟ ವಿನ್ಯಾಸ, ಆಕಾರ, ಲೋಹದ ಬಳಕೆ ಮತ್ತು ಬಣ್ಣವಿದೆ; ಕೆಲವು ಹರಳುಗಳನ್ನು ಹೊಂದಿದ್ದರೆ, ಇನ್ನು ಕೆಲವನ್ನು ಚಿನ್ನ ಅಥವಾ ನಿಖರವಾದ ಕೆತ್ತನೆಯೊಂದಿಗೆ ಅಲಂಕರಿಸಲಾಗಿವೆ. ಇಲ್ಲಿ ಇರುವ ಚಿತ್ರಗಳಲ್ಲಿ ಮಹಿಳೆಯರು  ದೊಡ್ಡ ಕಿವಿಯೋಲೆಗಳನ್ನು ಧರಿಸಿರುವುದು ಕಾಣುತ್ತದೆ. ಇವುಗಳನ್ನು ಸಾಮಾನ್ಯವಾಗಿ ದಿನವಿಡೀ ಧರಿಸಲಾಗುತ್ತದೆ. ಇದು ಸಮುದಾಯದ ಮತ್ತು ವೈಯಕ್ತಿಕ ಗುರುತಿನ ಭಾಗವಾಗಿದೆ.

Click on an object to learn more

Like What You See? There's More

Discover the complete collection.

Explore More