View All Drawers

Illustrated Persian Manuscripts

ಚಿತ್ರಿಸಿದ ಪರ್ಷಿಯನ್ ಹಸ್ತಪ್ರತಿಗಳು

The Deccani Painting School evolved during the latter half of the sixteenth century, almost contemporaneously to Mughal art in Northern India. It had major centres in Ahmednagar, Golkonda, Bijapur and subsequently, Hyderabad.

The series here consists of four dispersed pages of a yet to be deciphered, illustrated Persian manuscript in the Nastaliq script, most likely from the Deccani School.

ದಕ್ಖನಿ ಚಿತ್ರಕಲಾ ಶೈಲಿಯು ಹದಿನಾರನೇ ಶತಮಾನದ ಉತ್ತರಾರ್ಧದಲ್ಲಿ, ಅತ್ತ ಉತ್ತರ ಭಾರತದಲ್ಲಿ ಅರಳುತ್ತಿದ್ದ ಮೊಘಲ್ ಕಲೆಗೆ ಬಹುತೇಕ ಸಮಕಾಲೀನವಾಗಿ ವಿಕಸನಗೊಂಡಿತು. ಇದು ಅಹಮದ್‌ನಗರ, ಗೋಲ್ಕೊಂಡ, ಬಿಜಾಪುರ ಮತ್ತು ನಂತರ ಹೈದರಾಬಾದ್‌ನಲ್ಲಿ ಪ್ರಮುಖ ಕೇಂದ್ರಗಳನ್ನು ಹೊಂದಿತ್ತು.

ಈ ಸರಣಿಯಲ್ಲಿ ಬಹುತೇಕ ದಕ್ಖನಿ ಶಾಲೆಯಿಂದ ಬಂದ ನಾಲ್ಕು ಬಿಡಿಬಿಡಿ ಪುಟಗಳನ್ನು ಒಳಗೊಂಡ ನಾಸ್ಟಾಲಿಕ್ ಲಿಪಿಯಲ್ಲಿರುವ ಸಚಿತ್ರ ಪರ್ಷಿಯನ್ ಹಸ್ತಪ್ರತಿ ಇದ್ದು, ಇದನ್ನು ಇನ್ನು ಮೇಲಷ್ಟೇ ಅರ್ಥೈಸಿಕೊಳ್ಳಬೇಕಿದೆ.

Click on an object to learn more

Like What You See? There's More

Discover the complete collection.

Explore More