ಛಾಯಾಗ್ರಹಣ ಮುದ್ರಣಗಳು
Mediums used for photography are varied and versatile—pigment prints, albumen, ambrotype and silver gelatin. Pigment prints refer to archival prints of high quality that use pigment-based inks done through inkjet printers. Albumen prints use egg whites to coat the paper and enhance the image. Ambrotype is a process which results in a positive image on a glass plate. Silver gelatin refers to a process which involves the use of a light-sensitive emulsion which contains silver salts suspended in gelatin, which is then applied on photo paper. Each technique and medium provides a unique aesthetic, allowing for the photographer’s vision to come through.
ಛಾಯಾಗ್ರಹಣಕ್ಕೆ ಬಳಸಲಾಗುವ ಮಾಧ್ಯಮಗಳು ವೈವಿಧ್ಯಮಯ ಮತ್ತು ಬಹು ಬಳಕೆಯ ವಸ್ತುಗಳಾಗಿರುತ್ತವೆ. ಇವುಗಳಲ್ಲಿ ಪಿಗ್ಮೆಂಟ್ ಪ್ರಿಂಟ್‌ಗಳು, ಅಲ್ಬುಮೆನ್, ಆಂಬ್ರೋಟೈಪ್ ಮತ್ತು ಸಿಲ್ವರ್ ಜೆಲಾಟಿನ್ ಸೇರಿವೆ. ಪಿಗ್ಮೆಂಟ್ ಪ್ರಿಂಟ್‌ಗಳು ಇಂಕ್‌ಜೆಟ್ ಪ್ರಿಂಟರ್‌ಗಳ ಮೂಲಕ ಮಾಡಿದ ಪಿಗ್ಮೆಂಟ್-ಆಧಾರಿತ ಶಾಯಿಗಳನ್ನು ಬಳಸುವ ಉತ್ತಮ ಗುಣಮಟ್ಟದ ಆರ್ಕೈವಲ್ ಪ್ರಿಂಟ್‌ಗಳನ್ನು ಮೂಡಿಸುತ್ತವೆ. ಅಲ್ಬಮೆನ್ ಪ್ರಿಂಟ್‌ಗಳು ಕಾಗದವನ್ನು ಲೇಪಿಸಲು ಮತ್ತು ಚಿತ್ರವನ್ನು ಎದ್ದು ಕಾಣುವಂತೆ ಮಾಡಲು ಮೊಟ್ಟೆಯ ಬಿಳಿಭಾಗವನ್ನು ಬಳಸುತ್ತವೆ. ಆಂಬ್ರೊಟೈಪ್ ಒಂದು ಪ್ರಕ್ರಿಯೆಯಾಗಿದ್ದು ಅದು ಗಾಜಿನ ತಟ್ಟೆಯಲ್ಲಿ ಧನಾತ್ಮಕ ಚಿತ್ರವನ್ನು ನೀಡುತ್ತದೆ. ಸಿಲ್ವರ್ ಜೆಲಾಟಿನ್ ಎನ್ನುವುದು ಜೆಲಾಟಿನ್‌ನಲ್ಲಿ ತೇಲುವ ಬೆಳ್ಳಿಯ ಲವಣಗಳನ್ನು ಹೊಂದಿರುವ ಬೆಳಕಿನಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಎಮಲ್ಷನ್‌ನ ಬಳಕೆಯನ್ನು ಒಳಗೊಂಡಿರುವ ಪ್ರಕ್ರಿಯೆಯಾಗಿದ್ದು ನಂತರ ಚಿತ್ರವನ್ನು ಫೋಟೋ ಪೇಪರ್‌ನಲ್ಲಿ ಮೂಡಿಸಲಾಗುತ್ತದೆ. ಪ್ರತಿಯೊಂದು ತಂತ್ರ ಮತ್ತು ಮಾಧ್ಯಮವು ವಿಶಿಷ್ಟವಾದ ಸೌಂದರ್ಯವನ್ನು ಒದಗಿಸಿ ಇದು ಛಾಯಾಗ್ರಾಹಕನ ಮೂಲ ಕಲ್ಪನೆ ಸಾಕಾರಗೊಳ್ಳಲು ಬರಲು ಅನುವು ಮಾಡಿಕೊಡುತ್ತದೆ.
Click on an object to learn more
Click to open
PHY.02236
1997
New Delhi, India
Silver gelatin print
Image: H. 19.2 cm, W. 28.8 cm; Paper: H. 20.5 cm, W. 29.7 cm
Click to open
PHY.02190
2001
Kashmir, India
Pigment print
Image: H. 15.8 cm, W. 24.2 cm; Paper: H. 20.4 cm, W. 25.4 cm
Click to open
PHY.21131
Possibly late 19th century
Halebidu, Karnataka, India
Handpainted silver gelatin print
H. 18.1 cm, W. 28.5 cm
Click to open
PHY.21035
c.1980
Mangaluru (formerly Mangalore), Karnataka, India
Colour inkjet print
Image: H. 17.7 cm, W. 36.3 cm; Paper: H. 21.3 cm, W. 40.8 cm
Click to open
PHY.21024
Possibly mid 19th century
Possibly New Zealand
Ambrotype
Frame: H. 13.4 cm, W. 11.3 cm
Click to open
PHY.12304
c.1860-1880
India
Albumen print
Image: H. 9 cm, W. 10.5 cm; Paper: H. 13.1 cm, W. 13.9 cm