ಗೋಪುರಗಳು
Gopurams are tall temple gateways that have been a distinctive feature of South Indian temples since the sixth–seventh centuries. Initially small, they became more extravagant under the Cholas and Hoysalas in the twelfth century. Constructed using stone, brick, and plaster, these structures typically have a rectangular plan topped with a barrel-vault roof and exterior walls covered in sculptures. Symbolically, gopurams represent the feet of divinity, with sculptures following themes from mythology that reflect the god or divine figure to whom the temple is dedicated.
Two photographs here are of the gopurams at the Meenakshi Sundareswarar Temple in Madurai, Tamil Nadu, a city that developed around this structure. The temple was first constructed between the eleventh and thirteenth centuries by King Kulasekara Pandya and fourteen gopurams were added in the seventeenth century, under Vijayanagara patronage.
ಆರು-ಏಳನೇ ಶತಮಾನದಿಂದ ದಕ್ಷಿಣ ಭಾರತದ ದೇವಾಲಯಗಳಲ್ಲಿ ಗೋಪುರಗಳು ದೇವಾಲಯದ ದ್ವಾರಗಳಾಗಿ ವಿಶಿಷ್ಟವಾದ ಶೈಲಿಯಾಗಿ ಕಾಣಿಸಿಕೊಂಡವು. ಆರಂಭದಲ್ಲಿ ಸಾಧಾರಣ ಗಾತ್ರವಿದ್ದ ಇವು, ಹನ್ನೆರಡನೇ ಶತಮಾನದಲ್ಲಿ ಚೋಳರು ಮತ್ತು ಹೊಯ್ಸಳರ ಆಡಳಿತದಡಿಯಲ್ಲಿ ಹೆಚ್ಚು ಆಡಂಬರ ಹೊಂದಿ ವಿಕಾಶನಗೊಂಡವು. ಕಲ್ಲು, ಇಟ್ಟಿಗೆ ಮತ್ತು ಸುಣ್ಣದ ಮಿಶ್ರಣವನ್ನು ಬಳಸಿ ಕಟ್ಟಲ್ಪಟ್ಟ ಈ ಗೋಪುರಗಳು ಸಾಮಾನ್ಯವಾಗಿ ಸಮಚತುರ್ಭುಜ ಆಕಾರದ ಯೋಜನೆ ಹೊಂದಿದ್ದು, ಮೇಲ್ಭಾಗದಲ್ಲಿ ಗುಂಡಾದ ಗುಂಬಜಿನಂತಹ ಆಕಾರಕ್ಕೆ ಕೊಂಬು ಇರುತ್ತದೆ. ಹೊರಗಿನ ಗೋಡೆಗಳು ಶಿಲ್ಪಗಳ ಕೆತ್ತನೆ ಅಥವಾ ಅಲಂಕಾರ ಹೊಂದಿರುತ್ತವೆ. ಸಾಂಕೇತಿಕವಾಗಿ, ಗೋಪುರಗಳು ದೈವತ್ವದ ಪಾದಗಳನ್ನು ಪ್ರತಿನಿಧಿಸುತ್ತಾ ಈ ದೇವಾಲಯದ ದೇವರು ಅಥವಾ ಸಮರ್ಪಿತ ದೈವಿಕ ಆಕೃತಿಯನ್ನು ಪ್ರತಿಬಿಂಬಿಸುವ ಪುರಾಣದ ವಿಷಯಗಳನ್ನು ಅನುಸರಿಸುವ ಶಿಲ್ಪಗಳನ್ನು ಹೊಂದಿರುತ್ತವೆ.
ಇಲ್ಲಿರುವ ಎರಡು ಛಾಯಾಚಿತ್ರಗಳು ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನದಲ್ಲಿನ ಗೋಪುರಗಳಾಗಿದ್ದು, ಈ ಸ್ಥಳದ ಸುತ್ತಲೂ ಬೆಳೆದ ನಗರ ಕಾಣಿಸುತ್ತದೆ. ಈ ದೇವಾಲಯವನ್ನು ಹನ್ನೊಂದನೇ ಮತ್ತು ಹದಿಮೂರನೇ ಶತಮಾನದ ನಡುವೆ ರಾಜ ಕುಲಶೇಖರ ಪಾಂಡ್ಯ ನಿರ್ಮಿಸಿದರು. ನಂತರ ಹದಿನೇಳನೇ ಶತಮಾನದಲ್ಲಿ ಹದಿನಾಲ್ಕು ಗೋಪುರಗಳನ್ನು ವಿಜಯನಗರದ ಆಶ್ರಯದಲ್ಲಿ ಸೇರಿಸಲಾಯಿತು.
Click on an object to learn more
Click to open
PHY.01248
1895
Madurai, Tamil Nadu, India
Albumen print
Image: H. 22.3 cm, W. 28.3 cm; Support: H. 37 cm, W. 29 cm
Click to open
PHY.00042
1874–1875
Srirangam, Tamil Nadu, India
Albumen print
H. 20.5 cm, W. 15.8 cm
Click to open
PHY.01247
c.1880
Madurai, Tamil Nadu, India
Albumen print
H. 27.1 cm, W. 23.3 cm