ವಾಸ್ತುಶಿಲ್ಪದ ಛಾಯಾಗ್ರಹಣ
Architecture has always been an important subject for photographers. Its ubiquity as a theme in photographs made in nineteenth-century India, though, was motivated by a variety of social, economic, scholarly and political reasons.
From early explorers and military officers to amateur photographers, a range of people worked on architectural surveys initiated by the British administration. While drawings and prints continued to be used to record monuments, photography would go on to become the desired method of documentation.
The growth of architectural photography was also driven by commercial interests. A growing European market for photographs of historical monuments as souvenirs led studios such as Frances Frith & Co., and Bourne & Shepherd to add to the growing archive. Indian photographers followed suit, the most successful of whom was Lala Deen Dayal. Today, these photographs are enduring records of both the monuments and the complex socio-cultural realities of their time.
The images capture the various built structures in and around Delhi—from the Red Fort, Qudsia Bagh and the Qutub Complex to Safdarjung.
ವಾಸ್ತುಶಿಲ್ಪ ಯಾವಾಗಲೂ ಛಾಯಾಗ್ರಾಹಕರಿಗೆ ಪ್ರಮುಖ ವಿಷಯವಾಗಿದೆ. ಹತ್ತೊಂಬತ್ತನೇ ಶತಮಾನದ ಭಾರತದಲ್ಲಿ ತಯಾರಿಸಿದ ಛಾಯಾಚಿತ್ರಗಳಲ್ಲಿನ ವ್ಯಾಪಕತೆಯು ವಿವಿಧ ಸಾಮಾಜಿಕ, ಆರ್ಥಿಕ, ವಿದ್ವಾಂಸ ಮತ್ತು ರಾಜಕೀಯ ಕಾರಣಗಳಿಂದ ಪ್ರೇರೇಪಿಸಲ್ಪಟ್ಟಿತು.
ಆರಂಭಿಕ ಅನ್ವೇಷಕರು ಮತ್ತು ಮಿಲಿಟರಿ ಅಧಿಕಾರಿಗಳಿಂದ ಹಿಡಿದು ಹವ್ಯಾಸಿ ಛಾಯಾಗ್ರಾಹಕರವರೆಗೆ, ಬ್ರಿಟಿಷ್ ಆಡಳಿತವು ಪ್ರಾರಂಭಿಸಿದ ವಾಸ್ತುಶಿಲ್ಪದ ಸಮೀಕ್ಷೆಗಳಲ್ಲಿ ಹಲವಾರು ಜನರು ಕೆಲಸ ಮಾಡಿದರು. ಸ್ಮಾರಕಗಳನ್ನು ದಾಖಲಿಸಲು ರೇಖಾಚಿತ್ರಗಳು ಮತ್ತು ಮುದ್ರಣಗಳನ್ನು ಬಳಸುವುದನ್ನು ಮುಂದುವರೆಸಿದಾಗ, ಛಾಯಾಗ್ರಹಣವು ದಾಖಲೀಕರಣದ ಅಪೇಕ್ಷಿತ ವಿಧಾನವಾಗಿ ಮುಂದುವರೆಯಿತು.
ವಾಸ್ತುಶಿಲ್ಪದ ಛಾಯಾಗ್ರಹಣದ ಬೆಳವಣಿಗೆಯು ವಾಣಿಜ್ಯ ಆಸಕ್ತಿಗಳಿಂದ ಕೂಡ ಕೂಡಿತ್ತು. ಐತಿಹಾಸಿಕ ಸ್ಮಾರಕಗಳ ಸ್ಮರಣಿಕೆಗಳಿಗಾಗಿ ಯುರೋಪಿಯನ್ ಮಾರುಕಟ್ಟೆಯಲ್ಲಿ ಬೇಡಿಕೆ ಬೆಳೆಯುತ್ತಿರುವ ಸಮಯದಲ್ಲಿ ಛಾಯಾಚಿತ್ರಗಳನ್ನು ಆರ್ಕೈವ್‌ಗೆ ಸೇರಿಸಲು ಫ್ರಾನ್ಸಿಸ್ ಫ್ರಿತ್ & ಕಂ., ಮತ್ತು ಬೌರ್ನ್ & ಶೆಫರ್ಡ್‌ನಂತಹ ಸ್ಟುಡಿಯೊಗಳಿಗೆ ಉತ್ತೇಜನ ಸಿಕ್ಕಿತು. ಭಾರತೀಯ ಛಾಯಾಗ್ರಾಹಕರು ಕೂಡ ಇದನ್ನು ಅನುಸರಿಸಿದರು. ಅವರಲ್ಲಿ ಅತ್ಯಂತ ಯಶಸ್ವಿಯಾದವರು ಲಾಲಾ ದೀನ್ ದಯಾಳ್. ಇಂದು, ಈ ಛಾಯಾಚಿತ್ರಗಳು ಸ್ಮಾರಕಗಳು ಮತ್ತು ಆ ಕಾಲದ ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳೆರಡರ ದಾಖಲೆಗಳಾಗಿವೆ.
ದೆಹಲಿಯ ಕೆಂಪು ಕೋಟೆ, ಕುದ್ಸಿಯಾ ಬಾಗ್ ಮತ್ತು ಕುತುಬ್ ಸಂಕೀರ್ಣ ದಿಂದ ಹಿಡಿದು ಸಫ್ದರ್‌ಜಂಗ್‌ನ ಸುತ್ತಮುತ್ತಲಿನ ವೈವಿಧ್ಯಮಯವಾಗಿ ನಿರ್ಮಿಸಲಾದ ಕಟ್ಟಡಗಳನ್ನು ಚಿತ್ರಗಳು ಸೆರೆಹಿಡಿಯುತ್ತವೆ.
Click on an object to learn more
Click to open
PHY.00050
1865-1870
Gujarat, India
Albumen print
H. 16 cm, W. 20.3 cm
Click to open
PHY.00049
1865-1870
Agra, Uttar Pradesh, India
Albumen print
H. 16 cm, W. 20.7 cm
Click to open
PHY.01239
1865-1870
Delhi, India
Albumen print
H. 20.8 cm, W. 16.1 cm
Click to open
PHY.00008
1870s
Delhi, India
Albumen print
H. 16 cm. W. 20.6 cm; Support: H. 18 cm, W. 22.9 cm
Click to open
PHY.00055
1865-1866
Srinagar, Jammu and Kashmir, India
Albumen print
H. 16 cm, W. 20.3 cm