ಸ್ಕೆಚ್ ಪುಸ್ತಕಗಳು - ರಾಜನ್ ಎಂ ಕೃಷ್ಣನ್
Rajan M Krishnan (1968–2016), born in Kerala, was a contemporary artist known for his paintings that explored themes of migration, memory and environmental degradation. His work often depicted landscapes, rural scenes and the changing natural environment of his home state. Krishnan’s art is characterised by its intricate detailing and muted tones, reflecting a deep connection to the land and a sense of loss associated with its transformation.
His sketchbooks here offer a window into his creative process, revealing the raw and unfiltered thoughts that have informed his works.
To see some of his other works from the MAP collection, click here.
ಕೇರಳದಲ್ಲಿ ಜನಿಸಿದ ರಾಜನ್ ಎಂ ಕೃಷ್ಣನ್ (1968-2016), ವಲಸೆ, ಸ್ಮರಣೆ ಮತ್ತು ಪರಿಸರ ಅವನತಿ ವಿಷಯಗಳನ್ನು ಪರಿಶೋಧಿಸುವ ವರ್ಣಚಿತ್ರಗಳಿಗೆ ಹೆಸರುವಾಸಿಯಾದ ಸಮಕಾಲೀನ ಕಲಾವಿದರು. ಅವರ ಕೆಲಸವು ಆಗಾಗ್ಗೆ ಭೂದೃಶ್ಯಗಳು, ಗ್ರಾಮೀಣ ದೃಶ್ಯಗಳು ಮತ್ತು ಅವರ ತವರು ರಾಜ್ಯದ ಬದಲಾಗುತ್ತಿರುವ ನೈಸರ್ಗಿಕ ಪರಿಸರವನ್ನು ಚಿತ್ರಿಸುತ್ತವೆ. ಕೃಷ್ಣನ್ ಅವರ ಕಲೆಯು ಅದರ ಸಂಕೀರ್ಣವಾದ ವಿವರಗಳು ಮತ್ತು ತೆಳು ಟೋನ್ ಗಳಿಂದ ನಿರೂಪಿಸಲ್ಪಟ್ಟಿದ್ದು, ಇದು ನೆಲದೊಂದಿಗೆ ಅವರಿಗೆ ಇರುವ ಆಳವಾದ ಬಂಧವನ್ನು ಪ್ರತಿಬಿಂಬಿಸುತ್ತದೆ ಮತ್ತು ಅದು ಮಾರ್ಪಾಡಾದಾಗ ಅನುಭವಕ್ಕೆ ಬರುವ ನಷ್ಟದ ಪ್ರಜ್ಞೆಯನ್ನು ತೋರುತ್ತದೆ.
ಇಲ್ಲಿ ಅವರ ಸ್ಕೆಚ್ ಪುಸ್ತಕಗಳು ಅವರ ಸೃಜನಶೀಲ ಪ್ರಕ್ರಿಯೆಗೆ ಒಂದು ಒಳನೋಟವನ್ನು ನೀಡುತ್ತವೆ, ಮತ್ತು ಅವರ ಕೃತಿಗಳಿಗೆ ಬಳಸಿರುವ ಕಚ್ಚಾ ಮತ್ತು ನೇರ ಆಲೋಚನೆಗಳನ್ನು ಬಹಿರಂಗಪಡಿಸುತ್ತವೆ.
ಎಂ ಎ ಪಿ ಯ ಸಂಗ್ರಹದಿಂದ ಅವರ ಕೆಲವು ಇತರ ಕೃತಿಗಳನ್ನು ನೋಡಲು, ಇಲ್ಲಿ ಕ್ಲಿಕ್ ಮಾಡಿ.
Click on an object to learn more
Click to open
MAC.01459
2001
India
Ink and graphite on paper
H. 15.5 cm, W. 15.5 cm, Sketchbook: D 1.5 cm
Click to open
MAC.01400
2019
India
Ink and graphite on paper
H. 15.8 cm, W. 11.7 cm, D. 2 cm
Click to open
MAC.01192
2003
India
Ink and graphite on paper
H. 18.2 cm, W. 13 cm, Sketchbook: D 2.7 cm
Click to open
MAC.00064
1993
India
Watercolour, pen and ink on paper
Image: H. 15 cm, W. 15 cm
Click to open
MAC.00063
1999
India
Pen and ink on paper pasted on paper
Image: H. 15 cm, W. 15 cm