ರೇಖಾಚಿತ್ರಗಳು - ಭೂಪೇನ್ ಖಕರ್
Bhupen Khakhar (1934–2003) was a prominent Indian painter and writer, known for his vivid and poignant depictions of contemporary Indian life. As a modernist, Khakhar emerged as a leading artist associated with the Baroda School. His early work consisted of collages combining Indian art and Western pop art. His travels across Britain in the 1970s encouraged him to boldly address his own sexuality at a time when it was largely unspoken of. His later works would explore sexuality, class and identity in India.
ಭೂಪೇನ್ ಖಕರ್ (1934-2003) ಭಾರತದ ಪ್ರಮುಖ ವರ್ಣಚಿತ್ರಕಾರರು ಮತ್ತು ಬರಹಗಾರರು. ಇವರು ಸಮಕಾಲೀನ ಭಾರತೀಯ ಜೀವನದ ಎದ್ದುಕಾಣುವ ಮತ್ತು ವಸ್ತುನಿಷ್ಠ ಚಿತ್ರಣಗಳಿಗೆ ಹೆಸರುವಾಸಿಯಾಗಿದ್ದರು. ಆಧುನಿಕತಾವಾದಿಯಾಗಿ, ಖಕರ್ ಬರೋಡಾ ಶಾಲೆಗೆ ಸಂಬಂಧಿಸಿದ ಪ್ರಮುಖ ಕಲಾವಿದರಾಗಿ ಹೊರಹೊಮ್ಮಿದರು. ಅವರ ಆರಂಭಿಕ ಕೆಲಸವು ಭಾರತೀಯ ಕಲೆ ಮತ್ತು ಪಾಶ್ಚಿಮಾತ್ಯ ಪಾಪ್ ಕಲೆಗಳನ್ನು ಸಂಯೋಜಿಸುವ ಕೊಲಾಜ್‌ಗಳನ್ನು ಒಳಗೊಂಡಿತ್ತು. 1970 ರ ದಶಕದಲ್ಲಿ ಬ್ರಿಟನ್‌ನಾದ್ಯಂತ ಅವರ ಪ್ರಯಾಣವು ಅವರ ಸ್ವಂತ ಲೈಂಗಿಕತೆಯನ್ನು ಧೈರ್ಯದಿಂದ ಎದುರಾಗಲು ಪ್ರೋತ್ಸಾಹಿಸಿತು. ಆ ಸಮಯದಲ್ಲಿ ಈ ವಿಷಯದ ಬಗ್ಗೆ ಹೆಚ್ಚು ಚರ್ಚೆಗಳೇ ಇರಲಿಲ್ಲ. ನಂತರದ ಅವರ ಕೃತಿಗಳು ಭಾರತದಲ್ಲಿ ಲೈಂಗಿಕತೆ, ವರ್ಗ ಮತ್ತು ಅಸ್ಮಿತೆಯನ್ನು ಅನ್ವೇಷಿಸುತ್ತವೆ.
Click on an object to learn more