View All Drawers

European Subjects in Indian Miniature Paintings

ಭಾರತೀಯ ಚಿಕಣಿ ಚಿತ್ರಗಳಲ್ಲಿ ಯುರೋಪಿಯನ್ ಪ್ರಜೆಗಳು

These Indian miniature paintings are a genre representing foreign figures in local settings, often in a comical and exaggerated manner. Paintings like these, which satirised Dutch and English colonial figures, became popular in the Mughal and Rajput courts from the sixteenth to the nineteenth centuries. Observe the distorted facial features, the strange costumes and postures, and the skewed perspective in these artworks.

ಈ ಬಗೆಯ ಭಾರತೀಯ ಚಿಕಣಿ ವರ್ಣಚಿತ್ರಗಳು ದೇಶೀಯ ಪರಿಸರದಲ್ಲಿ ವಿದೇಶಿ ವ್ಯಕ್ತಿಗಳನ್ನು ಸಾಮಾನ್ಯವಾಗಿ ಹಾಸ್ಯಮಯ ಮತ್ತು ಉತ್ಪ್ರೇಕ್ಷಿತ ರೀತಿಯಲ್ಲಿ ಪ್ರತಿನಿಧಿಸುವ ಶೈಲಿಯಾಗಿದೆ. ಡಚ್ ಮತ್ತು ಇಂಗ್ಲಿಷ್ ವಸಾಹತುಶಾಹಿ ವ್ಯಕ್ತಿಗಳನ್ನು ವಿಡಂಬನೆ ಮಾಡಿದ ಈ ರೀತಿಯ ವರ್ಣಚಿತ್ರಗಳು ಹದಿನಾರನೇ ಶತಮಾನದಿಂದ ಹತ್ತೊಂಬತ್ತನೇ ಶತಮಾನದವರೆಗೆ ಮೊಘಲ್ ಮತ್ತು ರಜಪೂತ ದರ್ಬಾರಿನಲ್ಲಿ ಜನಪ್ರಿಯವಾಗಿದ್ದವು. ಈ ಕಲಾಕೃತಿಗಳಲ್ಲಿ ವಿರೂಪಗೊಂಡ ಮುಖದ ಲಕ್ಷಣಗಳು, ವಿಚಿತ್ರ ವೇಷಭೂಷಣಗಳು ಮತ್ತು ಓರೆಯಾದ ಭಂಗಿಗಳು ಮತ್ತು ವಿಲಕ್ಷಣ ಕೋನಗಳನ್ನು ಗಮನಿಸಿ.

Click on an object to learn more

Like What You See? There's More

Discover the complete collection.

Explore More