View All Drawers

Matchbox Labels

ಬೆಂಕಿಪೊಟ್ಟಣದ ಲೇಬಲ್ ಗಳು

India is the largest manufacturer and exporter of matchboxes in the world. Over the years, matchboxes have featured a wide array of images, including depictions of deities, film stars and landscapes. Sivakasi, Tamil Nadu, is home to the largest number of matchbox manufacturers in India. 

The matchbox labels in the drawer are part of a larger gift to MAP, and include labels in varying sizes, inspired from the works created by the The Ravi Varma Fine Art Lithographic Press such as ‘Mohini on a Swing’ and those featuring mythological women characters.

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಬೆಂಕಿಪೊಟ್ಟಣ ತಯಾರಕ ಮತ್ತು ರಫ್ತುದಾರ ರಾಷ್ಟ್ರ. , ಬೆಂಕಿಪೊಟ್ಟಣದ ಮೇಲೆ ದೇವತೆಗಳು, ಚಲನಚಿತ್ರ ತಾರೆಯರು ಮತ್ತು ಭೂದೃಶ್ಯಗಳ ಚಿತ್ರಣವನ್ನು ಒಳಗೊಂಡಂತೆ ವ್ಯಾಪಕವಾದ ಚಿತ್ರಗಳು ಕಾಣಿಸಿಕೊಂಡಿವೆ. ತಮಿಳುನಾಡಿನ ಶಿವಕಾಶಿಯು ಭಾರತದಲ್ಲಿ ಅತಿ ಹೆಚ್ಚು ಬೆಂಕಿಪೆಟ್ಟಿಗೆ ತಯಾರಕರ ನೆಲೆಯಾಗಿದೆ.

ಡ್ರಾಯರ್‌ನಲ್ಲಿರುವ ಬೆಂಕಿಪೊಟ್ಟಣ ಲೇಬಲ್‌ಗಳು ಎಂ ಎ ಪಿ ಗೆ  ಬಂದ ದೊಡ್ಡ ಉಡುಗೊರೆಯ ಭಾಗವಾಗಿದ್ದು ಇದು ವಿವಿಧ ಗಾತ್ರಗಳಲ್ಲಿ ಲೇಬಲ್‌ಗಳನ್ನು ಒಳಗೊಂಡಿರುತ್ತದೆ. ಈ ಲೇಬಲ್ ಗಳು ರವಿವರ್ಮಾ ಫೈನ್ ಆರ್ಟ್ ಲಿಥೋಗ್ರಾಫಿಕ್ ಪ್ರೆಸ್‌ನಿಂದ ರಚಿಸಲಾದ 'ಮೋಹಿನಿ ಆನ್ ಎ ಸ್ವಿಂಗ್' ಮತ್ತು ಪೌರಾಣಿಕ ಮಹಿಳಾ ಪಾತ್ರಗಳನ್ನು ಒಳಗೊಂಡಿರುವ ಕೃತಿಗಳಿಂದ ಪ್ರೇರಣೆ ಪಡೆದಿವೆ.

Click on an object to learn more

Like What You See? There's More

Discover the complete collection.

Explore More