ಲಕ್ಷ್ಮಿ
Religious iconography in India is used in everyday life, finding representation in objects as diverse as advertisements, packaging, postcards, matchboxes and prints. The Ravi Varma Fine Art Lithographic Press, founded in 1894 in Bombay (present-day Mumbai), played a major role in making the iconography of deities accessible to the common public through mass production of art prints.
Each of these artworks depicts Lakshmi, the Hindu goddess who represents wealth, fortune, fertility, beauty, power and prosperity. The consort of the Hindu deity, Shiva, she is primarily shown wearing a red or pink sari, and standing on a lotus.
ಭಾರತದಲ್ಲಿ ಧಾರ್ಮಿಕ ಪ್ರತಿಮಾಶಾಸ್ತ್ರ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತದೆ. ಜಾಹೀರಾತುಗಳು, ಪ್ಯಾಕೇಜಿಂಗ್, ಪೋಸ್ಟ್‌ಕಾರ್ಡ್‌ಗಳು, ಮ್ಯಾಚ್‌ಬಾಕ್ಸ್‌ಗಳು ಮತ್ತು ಮುದ್ರಣಗಳಂತಹ ವೈವಿಧ್ಯಮಯ ವಸ್ತುಗಳಲ್ಲಿ ಇದು ಪ್ರಾತಿನಿಧ್ಯವನ್ನು ಕಂಡುಕೊಳ್ಳುತ್ತದೆ. 1894 ರಲ್ಲಿ ಬಾಂಬೆಯಲ್ಲಿ (ಇಂದಿನ ಮುಂಬೈ) ಸ್ಥಾಪಿಸಲಾದ ರವಿವರ್ಮ ಫೈನ್ ಆರ್ಟ್ ಲಿಥೋಗ್ರಾಫಿಕ್ ಪ್ರೆಸ್, ಆರ್ಟ್ ಪ್ರಿಂಟ್‌ಗಳ ಸಾಮೂಹಿಕ ಉತ್ಪಾದನೆಯ ಮೂಲಕ ಸಾಮಾನ್ಯ ಜನರಿಗೆ ದೇವತೆಗಳ ಪ್ರತಿಮಾಶಾಸ್ತ್ರದ ರಚನೆ ಕೈಗೆ ಎಟುಕುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಇಲ್ಲಿನ ಪ್ರತಿಯೊಂದು ಕಲಾಕೃತಿ ಸಂಪತ್ತು, ಅದೃಷ್ಟ, ಫಲವತ್ತತೆ, ಸೌಂದರ್ಯ, ಶಕ್ತಿ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುವ ಹಿಂದೂ ದೇವತೆಯಾದ ಲಕ್ಷ್ಮಿಯನ್ನು ಚಿತ್ರಿಸುತ್ತದೆ. ಹಿಂದೂ ದೇವತೆಯಾದ ಶಿವನ ಪತ್ನಿಯನ್ನು ಸಾಮಾನ್ಯವಾಗಿ ಕೆಂಪು ಅಥವಾ ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ಕಮಲದ ಮೇಲೆ ನಿಂತಿರುವಂತೆ ತೋರಿಸಲಾಗುತ್ತಿತ್ತು.
Click on an object to learn more
Click to open
POP.11823
Late 19th- early 20th century
Glasgow, Scotland; India
Chromolithograph
H. 11.3 cm, W. 8.7 cm
Click to open
POP.01698
1850s
Battala, Calcutta, Undivided Bengal (now Kolkata, West Bengal), India
Woodcut print
Image: H. 14 cm, W. 10 cm; Support: H. 21.5 cm, W. 17.6 cm
Click to open
POP.00730
Early 20th century
Made in India, printed in Germany
Chromolithograph
H. 14.5 cm, W. 9 cm
Click to open
POP.02388
Early 20th century
Malavli; Lonavala, Maharashtra, India
Chromolithograph
H. 18.1 cm, W. 12.9 cm
Click to open
POP.10800-37
1920s
Malavli, Maharashtra, India
Oleograph
H. 35.56 cm, W. 25.40 cm