ಬೆಳ್ಳಿ ಅಕ್ಕಸಾಲಿಗರ ವಿನ್ಯಾಸ ಪುಸ್ತಕದ ಚಿತ್ರಗಳು
These nineteenth-century sketches are from a sketchbook by the artist named Baburao, drawn between 1800–1904. As preparatory drawings, they would have also been part of a catalogue for creating the final product. The sketches capture designs and different iterations of the objects a silversmith was commissioned with, including royal regalia such as staffs, thrones and palanquins.
ಬಾಬುರಾವ್ ಎಂಬ ಕಲಾವಿದನ ವಿನ್ಯಾಸ ಪುಸ್ತಕದಲ್ಲಿ ಕಂಡುಬಂದ ಈ ರೇಖಾಚಿತ್ರಗಳು ಹತ್ತೊಂಬತ್ತನೇ ಶತಮಾನ ಅಂದರೆ 1800-1904 ರ ನಡುವೆ ಚಿತ್ರಿಸಲಾಗಿದೆ. . ಈ ಪೂರ್ವಸಿದ್ಧತಾ ರೇಖಾಚಿತ್ರಗಳು ಅಂತಿಮ ಉತ್ಪನ್ನವನ್ನು ರಚಿಸಲು ಮಾಡಲಾದ ಕ್ಯಾಟಲಾಗ್‌ನ ಭಾಗವೂ ಆಗಿದ್ದಿರಬಹುದು. ಇಲ್ಲಿನ ರೇಖಾಚಿತ್ರಗಳು ಬೆಳ್ಳಿಯ ಕೆಲಸ ಮಾಡುವ ಅಕ್ಕಸಾಲಿಗನಿಗೆ ನಿಯೋಜಿಸಲಾದ ಕೆಲಸಕ್ಕೆ ಬೇಕಾಗುವ ರಾಜ ಮನೆತನದ ಲಾಂಛನಕ್ಕೆ ಸಂಬಂಧಿಸಿದಂತಹ ಕೋಲು,ಸಿಂಹಾಸನ, ಹಾಗೂ ಪಲ್ಲಕ್ಕಿಯಂತಹ ಮರುಕಳಿಸುವ ವಿನ್ಯಾಸಗಳನ್ನು ಸೆರೆಹಿಡಿಯುತ್ತವೆ.
Click on an object to learn more
Click to open
PTG.01503-32
19th century
Benares, Uttar Pradesh, India
Ink and watercolour on paper
H. 28.4 cm, W. 20.7 cm
Click to open
PTG.01503-9
19th century
Benares, Uttar Pradesh, India
Ink and watercolour on paper
H. 28.2 cm, W. 20.7 cm
Click to open
PTG.01503-5
19th century
Benares, Uttar Pradesh, India
Ink and watercolour on paper
H. 28.9 cm, W. 20.7 cm
Click to open
PTG.01503-12
19th century
Benares, Uttar Pradesh, India
Ink and watercolour on paper
H. 28.16 cm, W. 20.7 cm