ಬೆಳ್ಳಿ ಹಸ್ಲಿ (ಹಾರ)
The silver hasli is a traditional Indian necklace, particularly popular among the rural and tribal communities of Rajasthan, Gujarat and Madhya Pradesh. Characterised by its rigid, circular form, the hasli is typically crafted from thick silver wire or sheet and shaped into a collar-like piece that sits close to the neck. Its simplicity is often contrasted with intricate engravings or minimalistic designs, reflecting the cultural aesthetics of the region. The hasli serves not just as an ornament but also as a symbol of wealth and social status. Traditionally worn by women, the necklace is highly valued for its durability and the significance it holds in terms of community identity. It serves as an heirloom, passed down through generations and preserving cultural stories and traditions.
ಬೆಳ್ಳಿಯ ಹಸ್ಲಿ ಸಾಂಪ್ರದಾಯಿಕ ಭಾರತೀಯ ಹಾರವಾಗಿದ್ದು, ವಿಶೇಷವಾಗಿ ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಲ್ಲಿ ಜನಪ್ರಿಯವಾಗಿದೆ. ಅದು ಗಟ್ಟಿಯಾದ, ವೃತ್ತಾಕಾರದ ರೂಪದ ಗುಣಲಕ್ಷಣಗಳನ್ನು ಹೊಂದಿದೆ. ಹಸ್ಲಿಯನ್ನು ಸಾಮಾನ್ಯವಾಗಿ ದಪ್ಪವಾದ ಬೆಳ್ಳಿಯ ತಂತಿ ಅಥವಾ ಹಾಳೆಯಿಂದ ರಚಿಸಲಾಗುತ್ತದೆ ಮತ್ತು ಕುತ್ತಿಗೆಯ ಹತ್ತಿರ ಹೊಂದಿಕೊಳ್ಳುವ ಕತ್ತಿನ ಪಟ್ಟಿ -ರೀತಿಯ ತುಂಡು ಆಕಾರದಲ್ಲಿದೆ. ಇದರ ಸರಳತೆಯು ಕೆಲವೊಮ್ಮೆ ಸಾಮಾನ್ಯವಾಗಿ ಸಂಕೀರ್ಣವಾದ ಕೆತ್ತನೆಗಳು ಅಥವಾ ಸಂಪೂರ್ಣ ವ್ಯತಿರಿಕ್ತವಾಗಿ ಕನಿಷ್ಠ ವಿನ್ಯಾಸಗಳನ್ನು ಹೊಂದಿದ್ದು, ಇದು ಪ್ರದೇಶದ ಸಾಂಸ್ಕೃತಿಕ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ. ಹಸ್ಲಿ ಕೇವಲ ಆಭರಣವಾಗಿ ಮಾತ್ರವಲ್ಲದೆ ಸಂಪತ್ತು ಮತ್ತು ಸಾಮಾಜಿಕ ಸ್ಥಾನಮಾನದ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ. ಇದನ್ನು ಪ್ರತೀತಿಯಂತೆ ಮಹಿಳೆಯರು ಧರಿಸುತ್ತಾರೆ. ಈ ಹಾರವು ಅದರ ಬಾಳಿಕೆಯ ಗುಣ ಮತ್ತು ಸಮುದಾಯದ ಗುರುತಿನ ವಿಷಯದಲ್ಲಿ ಹೊಂದಿರುವ ಮಹತ್ವಕ್ಕಾಗಿ ಹೆಚ್ಚು ಮೌಲ್ಯಯುತವಾಗಿದೆ. ಇದು ಚರಾಸ್ತಿಯಾಗಿ ಕೂಡ ಬಳಕೆಯಾಗುತ್ತದೆ. ಇದು, ತಲೆಮಾರುಗಳ ಮೂಲಕ ರವಾನಿಸುವ ಸಾಂಸ್ಕೃತಿಕ ಕಥೆಗಳು ಮತ್ತು ಸಂಪ್ರದಾಯಗಳನ್ನು ಸಂರಕ್ಷಿಸುತ್ತಾ, ಚರಾಸ್ತಿಯಾಗಿಯೂ ಕಾರ್ಯನಿರ್ವಹಿಸುತ್ತದೆ.
Click on an object to learn more
Click to open
PHY.14482
Late 20th century
India
Silver gelatin print
Image: H. 15.9 cm, W. 16 cm; Paper: H. 21.5 cm, W. 16.7 cm
Click to open
SCU.02366
19th century–20th century
Gujarat, India
Silver
H. 3.5 cm, Diam. 18.5 cm
Click to open
SCU.02365
19th century–20th century
Gujarat, India
Silver
H. 2.2 cm, Diam. 16.9 cm
Click to open
SCU.02364
19th century–20th century
Western India
Silver
H. 1.8 cm, Diam. 19. 5 cm
Click to open
SCU.02363
19th century–20th century
Gujarat, India
Silver
H. 3.7 cm, Diam. 18.6 cm
Click to open
SCU.02362
19th century–20th century
Rajasthan, India
Silver with gold and copper alloy plating
H. 2.3 cm, Diam. 14.9 cm