View All Drawers

Firework Labels

ಪಟಾಕಿ ಲೇಬಲ್ ಗಳು

Labels of fireworks provide a vibrant cultural insight into the traditions and festivities of India. Originating in the twentieth century, they often feature colourful imagery of children, mythical figures and patriotic symbols, and incorporate sparkling illustrations of fireworks against the night sky. 

These labels are meticulously crafted, and are collectible items for their artistic value. Popularly bought during Diwali, they retrieve a nostalgic festive spirit, while preserving aesthetics of celebrations in India over the years.

ಪಟಾಕಿಗಳ ಲೇಬಲ್‌ಗಳು ಭಾರತದ ಸಂಪ್ರದಾಯಗಳು ಮತ್ತು ಹಬ್ಬಗಳ ಬಗ್ಗೆ ರೋಮಾಂಚಕ ಸಾಂಸ್ಕೃತಿಕ ಒಳನೋಟವನ್ನು ನೀಡುತ್ತವೆ. ಇವು ಇಪ್ಪತ್ತನೇ ಶತಮಾನದಲ್ಲಿ ಹುಟ್ಟಿಕೊಂಡವು.  ಇವುಗಳಲ್ಲಿ ಸಾಮಾನ್ಯವಾಗಿ ಮಕ್ಕಳ ವರ್ಣರಂಜಿತ ಚಿತ್ರಣ, ಪೌರಾಣಿಕ ವ್ಯಕ್ತಿಗಳು ಮತ್ತು ದೇಶಭಕ್ತಿಯ ಸಂಕೇತಗಳು ರಾತ್ರಿಯ ಆಕಾಶದಲ್ಲಿ ಸಿಡಿಯುತ್ತಿರುವ ಪಟಾಕಿಗಳ ಚಿತ್ರಣಗಳನ್ನು ಕಾಣಬಹುದು.

ಈ ಲೇಬಲ್‌ಗಳನ್ನು ಸೂಕ್ಷ್ಮವಾಗಿ ರಚಿಸಲಾಗಿದ್ದು ಅವುಗಳ ಕಲಾತ್ಮಕ ಮೌಲ್ಯಕ್ಕಾಗಿ ಅವು ಸಂಗ್ರಹಿಸಬಹುದಾದ ವಸ್ತುಗಳಾಗಿವೆ. ದೀಪಾವಳಿಯ ಸಮಯದಲ್ಲಿ ಇವುಗಳನ್ನು ಹೆಚ್ಚಾಗಿ ಖರೀದಿಸಲಾಗುತ್ತದೆ. ಇವುಗಳು ಹಬ್ಬದ ಉತ್ಸಾಹವನ್ನು ನೆನಪು ಮಾಡಿಕೊಟ್ಟು ಭಾರತದಲ್ಲಿ ಹಬ್ಬದ ಆಚರಣೆಗಳ ಸೌಂದರ್ಯವನ್ನು ಸಂರಕ್ಷಿಸುತ್ತವೆ.

Click on an object to learn more

Like What You See? There's More

Discover the complete collection.

Explore More