View All Drawers

Toran

ತೋರಣ

Torans are decorative woven doorway hangings that are symbols of welcome and protection. 

Grandly-decorated, this toran has two parts—the upper portion is a purple silk brocade panel with an inset orange silk brocade panel, both patterned in gilt metal yarn. The lower portion is made up of nine painted mirrors featuring Hindu gods, with colourful yarn tassel edgings.

ತೋರಣಗಳು ಅಲಂಕಾರಿಕ ವಸ್ತುಗಳಾಗಿದ್ದು ಮುಖ್ಯ ದ್ವಾರದ ಮೇಲೆ ಅವುಗಳನ್ನು ಹಾಕಲಾಗುತ್ತದೆ. ಅದು ಸ್ವಾಗತ ಮತ್ತು ರಕ್ಷಣೆಯ ಸಂಕೇತವಾಗಿದೆ.

ಭವ್ಯವಾಗಿ-ಅಲಂಕೃತವಾಗಿರುವ, ಈ ತೋರಣವು ಎರಡು ಭಾಗಗಳನ್ನು ಹೊಂದಿದೆ-ಮೇಲಿನ ಭಾಗವು ನೇರಳೆ ಬಣ್ಣದ ರೇಷ್ಮೆ ಬ್ರೊಕೇಡ್ ಫಲಕವಾಗಿದ್ದು, ಒಳಗಿನ ಕಿತ್ತಳೆ ರೇಷ್ಮೆ ಬ್ರೋಕೇಡ್ ಫಲಕವನ್ನು ಬಳಸಲಾಗಿದ್ದು ಎರಡನ್ನೂ ಹೊಳೆಯುವ ಲೋಹದ ನೂಲಿನಲ್ಲಿ ತಯಾರಿಸಲಾಗಿದೆ. ಕೆಳಗಿನ ಭಾಗವು ವರ್ಣರಂಜಿತ ನೂಲು ಕುಚ್ಚಿನ ಅಂಚುಗಳೊಂದಿಗೆ ಹಿಂದೂ ದೇವರುಗಳನ್ನು ಒಳಗೊಂಡಿರುವ ಒಂಬತ್ತು ಬಣ್ಣದ ಕನ್ನಡಿಗಳಿಂದ ಮಾಡಲ್ಪಟ್ಟಿದೆ.

Click on an object to learn more

Like What You See? There's More

Discover the complete collection.

Explore More