View All Drawers

Ganjifa Box and Cards

ಗಂಜೀಫಾ ಬಾಕ್ಸ್ ಮತ್ತು ಕಾರ್ಡ್‌ಗಳು

Ganjifa is a Persian trick-taking card game which made its way to India through the Mughals in the sixteenth century to regions such as Maharashtra and Odisha, which became centres of card production. Ganjifa comes from the Persian word ‘Ganj’ meaning ‘treasure’. There are typically ninety-six cards in a pack played among three to six players. 

The Ganjifa cards in our collection include both Hindu and Mughal iconographies, such as themes from the Ramayana or of the Dashavataras, characters and objects associated with Indian and Mughal royal courts, and fauna. 

Read more about Ganjifa cards at the MAP Academy.

ಗಂಜೀಫಾ ಎಂಬುದು ಪರ್ಷಿಯನ್ ಟ್ರಿಕ್-ಟೇಕಿಂಗ್ ಕಾರ್ಡ್ ಆಟವಾಗಿದ್ದು, ಇದು ಹದಿನಾರನೇ ಶತಮಾನದಲ್ಲಿ ಮೊಘಲರ ಮೂಲಕ ಮಹಾರಾಷ್ಟ್ರ ಮತ್ತು ಒಡಿಶಾದಂತಹ ಪ್ರದೇಶಗಳಿಗೆ ಭಾರತಕ್ಕೆ ಕಾಲಿತಟ್ಟ ನಂತರ ಇವು ಕಾರ್ಡ್ ಉತ್ಪಾದನೆಯ ಕೇಂದ್ರಗಳಾದವು. ಗಂಜೀಫಾ  ಎನ್ನುವುದು ಪರ್ಷಿಯನ್ ಪದ 'ಗಂಜ್' ನಿಂದ ಬಂದಿದ್ದು ಇದರ ಅರ್ಥ 'ನಿಧಿ'. ಮೂರರಿಂದ ಆರು ಆಟಗಾರರ ನಡುವೆ ಆಡಲಾಗುವ ಪ್ಯಾಕ್‌ನಲ್ಲಿ ಸಾಮಾನ್ಯವಾಗಿ ತೊಂಬತ್ತಾರು ಕಾರ್ಡ್‌ಗಳಿರುತ್ತವೆ.

ನಮ್ಮ ಸಂಗ್ರಹದಲ್ಲಿರುವ ಗಂಜೀಫಾ  ಕಾರ್ಡ್‌ಗಳು ಹಿಂದೂ ಮತ್ತು ಮೊಘಲ್ ಪ್ರತಿಮಾಶಾಸ್ತ್ರಗಳನ್ನು ಅಂದರೆ ಉದಾಹರಣೆಗೆ ರಾಮಾಯಣ ಅಥವಾ ದಶಾವತಾರಗಳ ವಿಷಯಗಳು, ಭಾರತೀಯ ಮತ್ತು ಮೊಘಲ್ ರಾಜಮನೆತನದ ನ್ಯಾಯಾಲಯಗಳಿಗೆ ಸಂಬಂಧಿಸಿದ ಪಾತ್ರಗಳು ಮತ್ತು ವಸ್ತುಗಳು ಮತ್ತು ಪ್ರಾಣಿಗಳನ್ನು ಒಳಗೊಂಡಿವೆ. 

ಎಂ ಎ ಪಿ  ಅಕಾಡೆಮಿಯಲ್ಲಿ ಗಂಜೀಫಾ  ಕಾರ್ಡ್‌ಗಳ ಕುರಿತು ಇನ್ನಷ್ಟು ಓದಿ.

Click on an object to learn more

Like What You See? There's More

Discover the complete collection.

Explore More