View All Drawers

Advertisement Cards for the Tobacco Industry

ತಂಬಾಕು ಉದ್ಯಮಕ್ಕಾಗಿ ಜಾಹೀರಾತು ಕಾರ್ಡ್‌ಗಳು

Tobacco companies relied on artistic product labels, collectible cards and advertisements to promote sales of cigarettes in the early twentieth century. Manufacturers typically illustrated a cigarette packet on the box against a monotone background, and supplied pictorial trade cards inside, to entice buyers to purchase their products as a way to collect all cards belonging to a series. A range of imagery inspired by the British colonial administration, such as Indian army regiments, as well as Hindu deities and mythological scenes were adopted by tobacco companies. Here is a display of popular advertisements by Golden Tobacco Co. Ltd., Bombay, Peninsular Tobacco Co. Ltd., and more.

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸಿಗರೇಟ್‌ಗಳ ಮಾರಾಟವನ್ನು ಉತ್ತೇಜಿಸಲು ತಂಬಾಕು ಕಂಪನಿಗಳು ಕಲಾತ್ಮಕ ಉತ್ಪನ್ನ ಲೇಬಲ್‌ಗಳು, ಸಂಗ್ರಹಿಸಬಹುದಾದ ಕಾರ್ಡ್‌ಗಳು ಮತ್ತು ಜಾಹೀರಾತುಗಳನ್ನು ಅವಲಂಬಿಸಿತು. ತಯಾರಕರು ಸಾಮಾನ್ಯವಾಗಿ ಒಂದು  ಏಕರೀತಿಯ ಹಿನ್ನೆಲ ಇರುವ ಬಾಕ್ಸಿನ ಮೇಲೆ ಸಿಗರೇಟ್ ಪ್ಯಾಕೆಟ್ ಅನ್ನು ಚಿತ್ರಿಸಿ, ಆ ಸರಣಿಗೆ ಸೇರಿದ ಎಲ್ಲಾ ಕಾರ್ಡ್‌ಗಳನ್ನು ಸಂಗ್ರಹಿಸಲು ಅನುಕೂಲವಾಗಲು ಮತ್ತು ತಮ್ಮ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರನ್ನು ಸೆಳೆಯಲು, ಚಿತ್ರಗಳುಳ್ಳ ಟ್ರೇಡ್ ಕಾರ್ಡ್‌ಗಳನ್ನು ಒಳಗೆ ಇರಿಸುತ್ತಿದ್ದರು.. ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಪ್ರೇರಿತವಾದ ಹಲವಾರು ಚಿತ್ರಣಗಳು ಅಂದರೆ ಭಾರತೀಯ ಸೇನಾ ರೆಜಿಮೆಂಟ್‌ಗಳು, ಹಾಗೆಯೇ ಹಿಂದೂ ದೇವತೆಗಳು ಮತ್ತು ಪೌರಾಣಿಕ ದೃಶ್ಯಗಳನ್ನು ತಂಬಾಕು ಕಂಪನಿಗಳು ಬಳಸಿಕೊಂಡವು. ಗೋಲ್ಡನ್ ಟೊಬ್ಯಾಕೊ ಕಂ ಲಿಮಿಟೆಡ್, ಬಾಂಬೆ, ಪೆನಿನ್ಸುಲರ್ ಟೊಬ್ಯಾಕೊ ಕಂ ಲಿಮಿಟೆಡ್, ಮತ್ತು ಹೆಚ್ಚಿನವುಗಳ ಜನಪ್ರಿಯ ಜಾಹೀರಾತುಗಳ ಪ್ರದರ್ಶನ ಇಲ್ಲಿದೆ.

Click on an object to learn more

Like What You See? There's More

Discover the complete collection.

Explore More