ಮೈಕಾ ವರ್ಣಚಿತ್ರಗಳು
Mica, a transparent mineral commonly found in South India, forms the base for these paintings due to its unique laminar structure, which allows artists to work on thin, flexible sheets. Originating in Murshidabad and then spreading to Patna, Varanasi, Tiruchirapalli and Tanjore, mica painting became a prominent part of the Company Style school of paintings, reflecting European influences on Indian artists.
These vibrant works depict a range of subjects, including Hindu deities, religious events, and various trades and professions. Created mainly for the colonial tourist market, Mica paintings often imitated European glass paintings and were typically produced in standard sets of eight.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾರದರ್ಶಕ ಖನಿಜವಾದ ಮೈಕಾ, ಅದರ ವಿಶಿಷ್ಟವಾದ ಪದರ ಪದರದ ರಚನೆಯಿಂದಾಗಿ ಈ ವರ್ಣಚಿತ್ರಗಳಿಗೆ ಆಧಾರವಾಗಿದೆ. ಇದು ಕಲಾವಿದರಿಗೆ ತೆಳುವಾದ, ಹೊಂದಿಕೊಳ್ಳುವ ಹಾಳೆಗಳ ಮೇಲೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಇದು ಮುರ್ಷಿದಾಬಾದ್‌ನಲ್ಲಿ ಹುಟ್ಟಿ ನಂತರ ಪಾಟ್ನಾ, ವಾರಣಾಸಿ, ತಿರುಚಿರಾಪಳ್ಳಿ ಮತ್ತು ತಂಜಾವೂರಿಗೆ ಹರಡಿತು. ಮೈಕಾ ಚಿತ್ರಗಳು ಕಂಪನಿ ಶೈಲಿಯ ಚಿತ್ರಕಲೆಗಳ ಶಾಲೆಯ ಪ್ರಮುಖ ಭಾಗವಾದವು. ಇದು ಭಾರತೀಯ ಕಲಾವಿದರ ಮೇಲೆ ಆದ ಯುರೋಪಿಯನ್ ಪ್ರಭಾವಗಳನ್ನು ಪ್ರತಿಬಿಂಬಿಸುತ್ತದೆ.
ಈ ರೋಮಾಂಚಕ ಕೃತಿಗಳು ಹಿಂದೂ ದೇವತೆಗಳು, ಧಾರ್ಮಿಕ ಘಟನೆಗಳು ಮತ್ತು ವಿವಿಧ ವ್ಯಾಪಾರಗಳು ಮತ್ತು ವೃತ್ತಿಗಳನ್ನು ಒಳಗೊಂಡಂತೆ ವಿವಿಧ ವಿಷಯಗಳನ್ನು ಸಾದರವಾಗಿ ಚಿತ್ರಿಸುತ್ತದೆ. ಈ ಚಿತ್ರಗಳನ್ನು ಮುಖ್ಯವಾಗಿ ವಸಾಹತುಶಾಹಿ ಪ್ರವಾಸಿ ಮಾರುಕಟ್ಟೆಗಾಗಿ ರಚಿಸಲಾಗುತ್ತಿತ್ತು. ಮೈಕಾ ವರ್ಣಚಿತ್ರಗಳು ಹೆಚ್ಚಾಗಿ ಯುರೋಪಿಯನ್ ಗಾಜಿನ ವರ್ಣಚಿತ್ರಗಳನ್ನು ಅನುಕರಿಸುತ್ತವೆ. ಇವುಗಳನ್ನು ಸಾಮಾನ್ಯವಾಗಿ ಪ್ರತೀ ಕಟ್ಟಿಗೆ ಎಂಟರ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ.
Click on an object to learn more
Click to open
PTG.00042-2
c.1850
Patna, Bihar, India
Gouache on mica
H. 10.6 cm, W. 15.1 cm
Click to open
PTG.00042-3
c.1850
Patna, Bihar, India
Gouache on mica
H. 10.6 cm, W. 15.1 cm
Click to open
PTG.00042-5
c.1850
Patna, Bihar, India
Gouache on mica
H. 10.6 cm, W. 15.2 cm
Click to open
PTG.00042-8
c.1850
Patna, Bihar, India
Gouache on mica
H. 10.6 cm, W. 15.2 cm
Click to open
PTG.00380
c.1850
Patna, Bihar, India
Gouache on mica
H. 10 cm, W. 6.8 cm
Click to open
PTG.00379
c.1850
Patna, Bihar, India
Gouache on mica
H. 10 cm, W. 6.8 cm
Click to open
PTG.00378
c.1850
Patna, Bihar, India
Gouache on mica
H. 10.0 cm, W. 6.8 cm
Click to open
PTG.00377
c.1850
Patna, Bihar, India
Gouache on mica
H. 10 cm, W. 6.8 cm