View All Drawers

Balochi Caps

ಬಲೂಚಿ ಟೋಪಿಗಳು

Balochi caps or topis are the traditional headwear of the Baloch community of Pakistan and regions around it. These caps have the unique characteristic of delicate and colourful embroidery and are decorated with mirrors. They are worn daily, and paired with traditional attires on special occasions.

ಬಲೋಚಿ ಟೋಪಿಗಳು ಪಾಕಿಸ್ತಾನದ ಬಲೂಚ್ ಸಮುದಾಯ ಮತ್ತು ಅದರ ಸುತ್ತಲಿನ ಪ್ರದೇಶಗಳ ಸಾಂಪ್ರದಾಯಿಕ ಶಿರಸ್ತ್ರಾಣಗಳಾಗಿವೆ. ಈ ಟೋಪಿಗಳು ಸೂಕ್ಷ್ಮ ಮತ್ತು ಬಣ್ಣಬಣ್ಣದ ಕಸೂತಿಯ ವಿಶಿಷ್ಟ ಲಕ್ಷಣವನ್ನು ಹೊಂದಿದ್ದು ಕನ್ನಡಿಗಳಿಂದ ಅಲಂಕಾರಸಲ್ಪಟ್ಟಿವೆ. ಅವುಗಳನ್ನು ಅಲ್ಲಿನ ಜನ ನಿತ್ಯ ಧರಿಸುತ್ತಾರೆ ಮತ್ತು ವಿಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಉಡುಪುಗಳೊಂದಿಗೆ ಹೊಂದಿಸಿಕೊಳ್ಳುತ್ತಾರೆ.

Click on an object to learn more

Like What You See? There's More

Discover the complete collection.

Explore More