View All Drawers

Stencils Depicting Episodes from Hindu Mythology

ಹಿಂದೂ ಪುರಾಣದ ಭಾಗಗಳನ್ನು ಚಿತ್ರಿಸಿದ ಸ್ಟೆನ್ಸಿಲ್ ಗಳು

These nineteenth-century stencils were perhaps used as an aid in creating the well-known wall murals in Shekhawati mansions in Rajasthan. While the murals were hand-painted, many do show traces of recurring designs, possibly replicated with stencils.

Each of these stencils draws from themes of Hindu mythology, depicting, among other things, a rakshasa (a demon on Earth), Vishnu in the Matsya (fish) avatar, asuras (celestial demons), Sheshanaga (the king of serpent-like beings), and Hayagriva (the demon who stole the Vedas).

ಹತ್ತೊಂಬತ್ತನೇ ಶತಮಾನದ ಈ ಸ್ಟೆನ್ಸಿಲ್ಗಳನ್ನು ಬಹುಶಃ ರಾಜಸ್ಥಾನದ ಶೇಖಾವತಿ ಮಹಲುಗಳಲ್ಲಿ ಸುಪ್ರಸಿದ್ಧ ಗೋಡೆಯ ಭಿತ್ತಿಚಿತ್ರಗಳನ್ನು ರಚಿಸಲು ಸಹಾಯಕವಾಗಿ ಬಳಸಲಾಗಿತ್ತು. ಮರುಕಳಿಸುವ ವಿನ್ಯಾಸಗಳನ್ನು ಗಮನಿಸಿದಾಗ ಈ ಭಿತ್ತಿಚಿತ್ರಗಳನ್ನು ಚಿತ್ರಿಸಲು ಸ್ಟೆನ್ಸಿಲ್ ಗಳನ್ನು ಬಳಸಿರಬಹುದು.

ಇಲ್ಲಿನ ಪ್ರತಿಯೊಂದು ಸ್ಟೆನ್ಸಿಲ್ ಹಿಂದೂ ಪುರಾಣದ ಭಾಗಗಳನ್ನು ತೋರುತ್ತಾ ಇತರೆ ವಿಷಯಗಳ ಜೊತೆ ರಾಕ್ಷಸ (ಭೂಮಿಯ ಮೇಲಿನ ರಕ್ಕಸ), ಮತ್ಸ್ಯ (ಮೀನು) ಅವತಾರದಲ್ಲಿ ವಿಷ್ಣು, ಅಸುರರು (ಆಕಾಶದ ರಾಕ್ಷಸರು), ಶೇಷನಾಗ (ಸರ್ಪದ ರೀತಿಯ ಜೀವಿಗಳ ರಾಜ), ಮತ್ತು ಹಯಗ್ರೀವ (ವೇದಗಳನ್ನು ಕದ್ದ ರಾಕ್ಷಸ) ಇವರುಗಳನ್ನು ತೋರುತ್ತವೆ.

Click on an object to learn more

Like What You See? There's More

Discover the complete collection.

Explore More