View All Drawers

Jain Manuscripts

ಜೈನ ಹಸ್ತಪ್ರತಿಗಳು

Composed in Ardhamagadhi Prakrit, the Kalakacharya Katha is a noncanonical text of the Svetambara Jains and an appendix of the Kalpasutra, which explains Jain cosmology. The manuscript surrounds the story of the Jain monk, Kalaka, on a quest to save his sister. It is divided into four episodes: Kalaka’s overthrow by king Gandabhilla of Ujjayini (present-day Ujjain); the date shift of the Paryushana festival by one night; Kalaka’s rebuke of the monk Sagaracandra; and Kalaka’s exposition of the nigoda doctrine. The manuscript, apart from serving as a religious text, reflects on artistic styles and cultural influences of Indian manuscript painting. 

The paintings of the Kalakacharya would have been tied using a string and stored in an envelope, much like the paper holders you see here.

ಅರ್ಧಮಾಗಧಿ ಪ್ರಾಕೃತದಲ್ಲಿ ರಚಿತವಾದ ಕಾಲಕಾಚಾರ್ಯ ಕಥೆಯು  ಶ್ವೇತಾಂಬರ ಜೈನರ ಪಠ್ಯವಾಗಿದ್ದು ಜೈನ ವಿಶ್ವವಿಜ್ಞಾನವನ್ನು ವಿವರಿಸುವ ಕಲ್ಪಸೂತ್ರದ ಅನುಬಂಧವಾಗಿದೆ. ಜೈನ ಸನ್ಯಾಸಿ ಕಾಲಕ ತನ್ನ ಸಹೋದರಿಯನ್ನು ಉಳಿಸುವ ಅನ್ವೇಷಣೆಯ ಕಥೆಯ ಬಗ್ಗೆ ಈ ಹಸ್ತಪ್ರತಿಯಲ್ಲಿ ವಿವರಗಳಿವೆ. ಇದನ್ನು ನಾಲ್ಕು ಕಂತುಗಳಾಗಿ ವಿಂಗಡಿಸಲಾಗಿದೆ.  ಉಜ್ಜಯಿನಿಯ ರಾಜ ಗಂಡಭಿಲ್ಲನ ಕಾಲಕವನ್ನು ಸ್ಥಾನಪಲ್ಲಟಗೊಳಿಸುವುದು; ಪರ್ಯೂಷಣ ಹಬ್ಬದ ದಿನಾಂಕ ಒಂದು ರಾತ್ರಿಯಷ್ಟು ಮುಂದಕ್ಕೆ ಹೋಗುವುದು; ಕಾಲಕನ ಸನ್ಯಾಸಿ ಸಾಗರಚಂದ್ರನಿಗೆ ಛೀಮಾರಿ ಹಾಕುವುದು; ಮತ್ತು ಕಾಲಕನಿಂದ ನಿಗೋಡ ಸಿದ್ಧಾಂತದ ನಿರೂಪಣೆ. ಹಸ್ತಪ್ರತಿಯು ಧಾರ್ಮಿಕ ಪಠ್ಯವಾಗಿ ಕಾರ್ಯನಿರ್ವಹಿಸುವುದರ ಹೊರತಾಗಿ, ಭಾರತೀಯ ಹಸ್ತಪ್ರತಿಗಳು ಚಿತ್ರಕಲೆಯ ಕಲಾತ್ಮಕ ಶೈಲಿಗಳು ಮತ್ತು ಸಾಂಸ್ಕೃತಿಕ ಪ್ರಭಾವಗಳನ್ನೂ ಪ್ರತಿಬಿಂಬಿಸುತ್ತವೆ.

ನೀವು ಇಲ್ಲಿ ನೋಡುವ ಹಿಡಿಕೆಗಳಂತೆಯೇ, ಕಲಾಕಾಚಾರ್ಯರ ವರ್ಣಚಿತ್ರಗಳನ್ನು ದಾರವನ್ನು ಬಳಸಿ ಕಟ್ಟಿ ಲಕೋಟೆಯಲ್ಲಿ ಸಂಗ್ರಹಿಸಲಾಗುತ್ತಿತ್ತು.

Click on an object to learn more

Like What You See? There's More

Discover the complete collection.

Explore More