ಜರ್ದೋಸಿ ಸೂತ್ರದ ಗೊಂಬೆಗಳ ಪೇಟಗಳು
Zardozi is a metal embroidery technique which was used to embellish royal attire and furnishing. Derived from the Persian terms zar (gold) and dozi (embroidery), zardozi is produced from gold and silver wires. It is often executed with other embellishments like beads, pearls, precious stones and sequins to decorate heavy materials such as velvet, satin and silk. The tradition is believed to have first flourished under the Mughal Emperor, Akbar, in the sixteenth century. While traditional zardozi embroidery was crafted from precious metals, it has largely been replaced with painted or polished silk threads and copper wires today.
These headgears for Indian puppetry, primarily from North India, feature the zardozi technique.
ಝರ್ದೋಝಿ ಲೋಹದ ಕಸೂತಿ ತಂತ್ರವಾಗಿದ್ದು, ಇದನ್ನು ರಾಜಮನೆತನದ ಉಡುಪುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಚಂದವಾಗಿಸಲು ಬಳಸಲಾಗುತ್ತದೆ. ಈ ಪದವು ಪರ್ಷಿಯನ್ ಪದಗಳಾದ ಝರ್ (ಚಿನ್ನ) ಮತ್ತು ಡೋಜಿ (ಕಸೂತಿ) ಯಿಂದ ವ್ಯುತ್ಪನ್ನವಾಗಿದ್ದು, ಝರ್ದೋಝಿಯನ್ನ ಮತ್ತು ಬೆಳ್ಳಿಯ ತಂತಿಗಳನ್ನು ಬಳಸಿ ಮಾಡಲಾಗುತ್ತದೆ. ವೆಲ್ವೆಟ್, ಸ್ಯಾಟಿನ್ ಮತ್ತು ರೇಷ್ಮೆಯಂತಹ ಬಟ್ಟೆಗಳನ್ನು ಅಲಂಕರಿಸಲು ಮಣಿಗಳು, ಮುತ್ತುಗಳು, ಅಮೂಲ್ಯ ಕಲ್ಲುಗಳು ಮತ್ತು ಮಿನುಗುಗಳಂತಹ ಇತರ ವಸ್ತುಗಳನ್ನು ಬಳಸಿ ಮಾಡಲಾಗುತ್ತದೆ. ಹದಿನಾರನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಅಡಿಯಲ್ಲಿ ಈ ಸಂಪ್ರದಾಯವು ಮೊದಲು ಬಳಕೆಗೆ ಬಂದಿತು ಎಂದು ನಂಬಲಾಗಿದೆ. ಸಾಂಪ್ರದಾಯಿಕ ಝರ್ದೋಝಿ ಕಸೂತಿಯನ್ನು ಅಮೂಲ್ಯವಾದ ಲೋಹಗಳಿಂದ ರಚಿಸಲಾಗಿದ್ದರೂ, ಇದನ್ನು ಈಗ ಹೆಚ್ಚಾಗಿ ಬಣ್ಣ ಅಥವಾ ಪಾಲಿಶ್ ಮಾಡಿದ ರೇಷ್ಮೆ ಎಳೆಗಳು ಮತ್ತು ತಾಮ್ರದ ತಂತಿಗಳಿಂದ ಮಾಡಲಾಗುತ್ತದೆ.
ಭಾರತೀಯ ಬೊಂಬೆಯಾಟದ ಈ ಪೇಟಗಳು ಬಹುತೇಕ ಉತ್ತರ ಭಾರತದಿಂದ ಬಂದಿದ್ದು ಝರ್ದೋಝಿ ತಂತ್ರವನ್ನು ಒಳಗೊಂಡಿವೆ.
Click on an object to learn more
Click to open
TXT.00588
Early 19th century
North India
Velvet, sequins, gilt metal, cotton
H. 3.5 cm, Diam. 12 cm
Click to open
TXT.00469
Early 19th century
North India
Cotton, velvet, sequins, gilt metal
H. 11.8 cm, Diam. 8 cm
Click to open
TXT.00468
Early 19th century
North India
Silk, gilt metal, cotton
H. 6.3 cm, Diam. 12 cm
Click to open
TXT.00471
Early 19th century
North India
Cotton, sequins, gilt metal
H. 8.2 cm, Diam. 6.9 cm
Click to open
TXT.00470
Early 19th century
North India
Cotton, velvet, sequins, gilt metal
H. 6 cm, Diam. 6.8 cm
Click to open
TXT.00472-3
Early 19th century
North India
Cotton, sequins, gilt metal
H. 6.7 cm, W. 13 cm
Click to open
TXT.00472-2
Early 19th century
North India
Cotton, sequins, gilt metal
H. 6.7 cm, W. 13 cm
Click to open
TXT.00472-1
Early 19th century
North India
Cotton, sequins, gilt metal
H. 6.7 cm, W. 13 cm