View All Drawers

Pahari Rumals

ಪಹಾಡಿ ರುಮಾಲುಗಳು

Pahari rumal (handkerchiefs), also known as Chamba rumal, originated from the princely state of Chamba, in present day Himachal Pradesh. They are decorated with a technique of embroidery called dohara tanka (double satin stitch) which results in identical designs on both faces of the handkerchief. The illustrations and designs are inspired and derived from Pahari miniature paintings.

ಚಂಬಾ ರುಮಾಲ್ ಎಂದೂ ಕರೆಯಲ್ಪಡುವ ಪಹಾಡಿ ರುಮಾಲ್ (ಕರವಸ್ತ್ರಗಳು) ಇಂದಿನ ಹಿಮಾಚಲ ಪ್ರದೇಶದ ಚಂಬಾ ರಾಜ್ಯದಲ್ಲಿ ಅವತರಿಸಿದವು. ಅವುಗಳನ್ನು ದೋಹರಾ ಟಂಕಾ (ಡಬಲ್ ಸ್ಯಾಟಿನ್ ಸ್ಟಿಚ್) ಎಂಬ ಕಸೂತಿ ತಂತ್ರದಿಂದ ಅಲಂಕರಿಸುವ ಕಾರಣ ಕರವಸ್ತ್ರದ ಎರಡೂ ಬದಿಗಳಲ್ಲಿ ಒಂದೇ ರೀತಿಯ ವಿನ್ಯಾಸಗಳನ್ನು ಕಾಣಬಹುದು. ಈ ವಿನ್ಯಾಸಗಳು ಮತ್ತು ಕಸೂತಿ ಪಹಾಡಿಯ ಚಿಕಣಿ ಚಿತ್ರಕಲೆಗಳಿಂದ ಪ್ರೇರಿತವಾಗಿವೆ.

Click on an object to learn more

Like What You See? There's More

Discover the complete collection.

Explore More