View All Drawers

Leheriya Turbans

ಲೆಹೆರಿಯಾ ಪೇಟಗಳು

Leheriya is a tie-dye technique of colourful wave (leher) patterns, most commonly seen and practised in Rajasthan. The diagonal or chevron stripes are created using a wrap-resist technique on cotton or silk for dupattas, turbans and saris. Some seventeenth-century Indian miniature paintings portray nobility wearing leheriya turbans.

ಸಾಮಾನ್ಯವಾಗಿ ರಾಜಸ್ಥಾನದಲ್ಲಿ ಹೆಚ್ಚು ಬಳಕೆಯಾಗುವ ಮತ್ತು ಕಾಣಸಿಗುವ ಲೆಹೆರಿಯಾ ಮಾದರಿ ವರ್ಣರಂಜಿತ ಅಲೆಗಳ (ಲೆಹರ್) ವಿನ್ಯಾಸದ ಟೈ-ಡೈ ತಂತ್ರವಾಗಿದೆ. ದುಪಟ್ಟಾಗಳು, ಪೇಟಗಳು ಮತ್ತು ಸೀರೆಗಳಿಗೆ ಹತ್ತಿ ಅಥವಾ ರೇಷ್ಮೆಯ ಮೇಲೆ ಸುತ್ತು-ನಿರೋಧಕ ತಂತ್ರವನ್ನು ಬಳಸಿಕೊಂಡು ಅಡ್ಡಪಟ್ಟಿಗಳು ಅಥವಾ ಅಲೆಗಳಂತಹ ಪಟ್ಟೆಗಳನ್ನು ರಚಿಸಲಾಗುತ್ತದೆ. ಕೆಲವು ಹದಿನೇಳನೇ ಶತಮಾನದ ಭಾರತೀಯ ಚಿಕಣಿ ಚಿತ್ರಕಲೆಗಳು ಲೆಹೆರಿಯಾ ಪೇಟಗಳನ್ನು ಧರಿಸಿರುವ ಶ್ರೀಮಂತರನ್ನು ಚಿತ್ರಿಸಿವೆ.

Click on an object to learn more

Like What You See? There's More

Discover the complete collection.

Explore More