View All Drawers

Mother and Child

ತಾಯಿ ಮತ್ತು ಮಗು

The universality of motherhood transcends medium, technique and time. A significant cultural and societal theme, some of these artworks depict motherhood in a religious setting, such as Mary and Jesus or Yashoda and Krishna.

ತಾಯ್ತನದ ಸಾರ್ವತ್ರಿಕತೆಯು ಮಾಧ್ಯಮ, ತಂತ್ರ ಮತ್ತು ಸಮಯವನ್ನು ಮೀರಿದ್ದು. ಈ ಕಲಾಕೃತಿಗಳಲ್ಲಿ ಕೆಲವು ಮಹತ್ವದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಷಯವಾದ ತಾಯ್ತನವನ್ನು ಧಾರ್ಮಿಕ ನೆಲೆಯಲ್ಲಿ ಚಿತ್ರಿಸುತ್ತವೆ - ಉದಾಹರಣೆಗೆ ಮೇರಿ ಮತ್ತು ಜೀಸಸ್ ಅಥವಾ ಯಶೋದಾ ಮತ್ತು ಕೃಷ್ಣ.

Click on an object to learn more

Like What You See? There's More

Discover the complete collection.

Explore More